ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ‘ಏಕ್ ಲವ್ ಯಾ’ ಸಿನಿಮಾದಲ್ಲಿ ಸಿಗರೇಟು ಕೈಯಲ್ಲಿ ಹಿಡಿದ ಫೋಟೋ ನೋಡಿ ಫ್ಯಾನ್ಸ್ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದರು. ಇದೀಗ ಸಿಗರೇಟ್ ಹೊಡೆಯುವ ಸರದಿ ಆಶಿಕಾ ರಂಗನಾಥ್ ಅವರದ್ದು.