ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಆಶಿಕಾ ರಂಗನಾಥ್, ಟೀಂ ಇಂಡಿಯಾದ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಜೊತೆಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.photo courtesy: Ashika Instagramಅಕಸ್ಮಾತ್ತಾಗಿ ಕೆಎಲ್ ರಾಹುಲ್ ರನ್ನು ಭೇಟಿಯಾದಾಗ ತೆಗೆಸಿಕೊಂಡ ಫೋಟೋವನ್ನು ಆಶಿಕಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದು, ‘ನೋಡಿ ನಾನು ಯಾರನ್ನು ಭೇಟಿ ಮಾಡಿದೆ ಎಂದು. ಅಪ್ಪಟ ಅಭಿಮಾನಿಯಾದ ಕ್ಷಣ’ ಎಂದು ಬರೆದುಕೊಂಡಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರಾಹುಲ್ ಇದೀಗ ಇಂಗ್ಲೆಂಡ್