;ಬೆಂಗಳೂರು: ಇತ್ತೀಚೆಗಷ್ಟೇ ಗಂಡ ಪುನೀತ್ ರಾಜ್ ಕುಮಾರ್ ಕಳೆದುಕೊಂಡು ದುಃಖದಲ್ಲಿದ್ದ ಅಶ್ವಿನಿ ಪುನೀತ್ ರಾಜ್ ಕುಮಾರ್ ಗೆ ಈಗ ಪಿತೃವಿಯೋಗದ ಆಘಾತದ ಎದುರಾಗಿದೆ.ಅಶ್ವಿನಿ ತಂದೆ 78 ವರ್ಷದ ರೇವನಾಥ್ ಇಂದು ಹೃದಯಾಘಾತದಿಂದಾಗಿ ಕೊನೆಯುಸಿರೆಳೆದಿದ್ದಾರೆ. ಇದರಿಂದಾಗಿ ಪುನೀತ್ ಕುಟುಂಬದಲ್ಲಿ ಮತ್ತೆ ಸೂತಕದ ಛಾಯೆ ಆವರಿಸಿದೆ.ಅಳಿಯ ಪುನೀತ್ ಸಾವಿನ ಬಳಿಕ ರೇವನಾಥ್ ತೀವ್ರ ನೊಂದಿದ್ದರು. ಇದೀಗ ಅಳಿಯ ಅಗಲಿದ ಕೆಲವೇ ತಿಂಗಳ ಅಂತರದಲ್ಲಿ ಮಾವನೂ ಬಾರದ ಲೋಕಕ್ಕೆ ತೆರಳಿದ್ದು ವಿಪರ್ಯಾಸ. ವಿಶೇಷವೆಂದರೆ ಪುನೀತ್