Photo Courtesy: Twitterಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ವರ್ಕೌಟ್ ಮಾಡುವುದು ಅತ್ಯಂತ ಮೆಚ್ಚಿನ ಕೆಲಸವಾಗಿತ್ತು. ಇದೀಗ ಅವರ ಪತ್ನಿ ಅಶ್ವಿನಿ ಕೂಡಾ ಪತಿಯ ಹಾದಿಯಲ್ಲೇ ಇದ್ದಾರೆ.ಪುನೀತ್ ಬದುಕಿದ್ದಾಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವರ್ಕೌಟ್ ವಿಡಿಯೋ ಪ್ರಕಟಿಸಿ ಅಭಿಮಾನಿಗಳಿಗೂ ಸ್ಪೂರ್ತಿ ನೀಡುತ್ತಿದ್ದರು. ಇದೀಗ ಅಶ್ವಿನಿ ಕೂಡಾ ಪುನೀತ್ ರಂತೇ ವರ್ಕೌಟ್ ಮಾಡುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಪತಿಯ ನಿಧನದ ಬಳಿಕ ಅಶ್ವಿನಿ ಆಗಾಗ ಸಿನಿಮಾ ಕಾರ್ಯಕ್ರಮಗಳಲ್ಲಿ