ರಾಮ್ ಜೆ ಚಂದ್ರ ನಿರ್ದೇಶನದಲ್ಲಿ ಮೂಡಿ ಬಂದಿರೋ ಚೊಚ್ಚಲ ಚಿತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ. ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹೊಸಾ ಆಲೋಚನೆ, ಕ್ರಿಯೇಟಿವಿಟಿಗಳ ಗಾಳಿ ಬಲವಾಗಿ ಬೀಸಲಾರಂಭಿಸಿದೆಯಲ್ಲಾ? ಆ ಅಲೆಯಲ್ಲಿಯೇ ಸಾಗಿಬಂದಂತೆ ಭಾಸವಾಗುತ್ತಿರೋ ಈ ಚಿತ್ರದ ಪ್ರಾಮಿಸಿಂಗ್ ಟ್ರೇಲರ್ ಇದೀಗ ಲಾಂಚ್ ಆಗಿದೆ. ಈ ಮೂಲಕ ಇದುವರೆಗೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದ ಬಗ್ಗೆ ಮೂಡಿಕೊಂಡಿದ್ದ ಭರವಸೆ ಮತ್ತಷ್ಟು ತೀವ್ರವಾಗಿದೆ. ನಿರ್ದೇಶಕರ ಪಾಲಿಗೆ ಇದು ಮೊದಲ ಅನುಭವ. ಅವರು ಸಾಕಷ್ಟು ವರ್ಷಗಲ ಕಾಲ