ಬೆಂಗಳೂರು: ಕಿರಿಕ್ ಪಾರ್ಟಿಯಲ್ಲಿ ಬೆಳಗೆದ್ದು ಯಾರ ಮುಖವಾ ಹಾಡು ಆ ಸಿನಿಮಾ ಬಗ್ಗೆ ಕುತೂಹಲ ಹುಟ್ಟುವಂತೆ ಮಾಡಿತ್ತು. ಆ ಹಾಡಿನ ಮೋಡಿಯನ್ನು ಮತ್ತೆ ಮಾಡಲು ಹೊರಟಿದ್ದಾರೆ ರಕ್ಷಿತ್ ಶೆಟ್ಟಿ.