ಕಿರಿಕ್ ಪಾರ್ಟಿ ಸಿನೆಮಾದ ನಂತ್ರ ಎಲ್ಲೂ ಕಾಣದ ರಕ್ಷಿತ್ ಶೆಟ್ಟಿ ಎರಡ್ಮೂರು ವರ್ಷಗಳ ನಂತ್ರ ಕಂಡಿದ್ದೇ ಅವನೇ ಶ್ರೀ ಮನ್ನಾರಾಯಣ ಮೊದಲ ಟೀಸರ್ ನಲ್ಲಿ.ಅಂದಿನಿಂದ ಸಿಂಪಲ್ ಸ್ಟಾರ್ ಬಗ್ಗೆ ಸಾಕಷ್ಟು ದೊಡ್ಡ ನಿರೀಕ್ಷೆಗಳು ಹುಟ್ಟಿಕೊಳ್ತಾ ಹೋದ್ವು. ಅದ್ರಲ್ಲೂ ರಕ್ಷಿತ್ ನಾರಾಯಣನ ಜಪ ಶುರುಮಾಡಿದಾಗಿನಿಂದ ಹೊಸ ಹೊಸ ನಿರೀಕ್ಷೆಗಳು ಬಿಲ್ಡ್ ಆದ್ವು. ಈ ನಿರೀಕ್ಷೆಗಳೇ 2-3 ವರ್ಷ ಕಾಯುವಂತೆ ಮಾಡಿದ್ವು.ಹೂಳಿಗೆಯ ಹೂರ್ಣ ಸಿದ್ದವಾದಂತೆ ಸವಿರುಚಿಯ ಸಿನೆಮಾ ಹೊರತರುವ ಯೋಜನೆಗಾಗಿ ಶ್ರಮ ಪಟ್ಟ