ಇತ್ತೀಚಿಗೆ ಸ್ಯಾಂಡಲ್ವೂಡ್ನಲ್ಲಿ ಹೊಸಬರ ಸಿನೇಮಾಗಳು ಒಂದರ ಹಿಂದೆ ಒಂದರಂತೆ ಬರ್ತಾ ಇದೆ, ಇದಕ್ಕೆ ಮತ್ತೊಂದು ಸೇರ್ಪಡೆ ಅಂದರೆ ಅಯ್ಯೋರಾಮ ಚಿತ್ರ. ಹೊಸಬರೇ ಸೇರಿಕೊಂಡು ಮಾಡಿರುವ ಚಿತ್ರ ಇದಾಗಿದ್ದು ಈ ಸಿನಿಮಾದ ಟ್ರೇಲರ್ ಯುಟ್ಯೂಬ್ನಲ್ಲಿ ಸಕತ್ ಸೌಂಡು ಮಾಡ್ತಾ ಇದೆ. ಅಷ್ಟೇ ಅಲ್ಲ ಟ್ರೇಲರ್ಗೆ ಜನರಿಂದ ಒಳ್ಳೆ ಪ್ರತಿಕ್ರಿಯೆಯು ಕೂಡಾ ವ್ಯಕ್ತವಾಗ್ತಿದೆ ಅಲ್ಲದೇ ಡ್ರಾಮಾ ಮತ್ತು ಕಾಮಿಡಿಯನ್ನು ಸಹ ನೀವು ಚಿತ್ರದಲ್ಲಿ ಕಾಣಬಹುದಾಗಿದೆ. ಶೇಷನ್ ಪದ್ಮನಾಭನ್, ಪ್ರಿಯಾಂಕ ಸುರೇಶ್ ಮುಖ್ಯ ಪಾತ್ರದಲ್ಲಿ