ಚೆನ್ನೈ : ತಮಿಳು ಸ್ಟಾರ್ ನಟ ವಿಜಯ್ ಹಾಗೂ ವಿಜಯ್ ಸೇತುಪತಿ ಜೊತೆಯಾಗಿ ನಟಿಸಿದ ಚಿತ್ರ ‘ಮಾಸ್ಟರ್’ ಬಿಡುಗಡೆಯಾಗಿ ಸೂಪರ್ ಹಿಟ್ ಎನಿಸಿಕೊಂಡಿದೆ. ಇದೀಗ ಈ ಚಿತ್ರ ಸುಮಾರು 250 ಕೋಟಿ ರೂ. ಗಿಂತ ಹೆಚ್ಚು ಸಂಗ್ರಹ ಗಳಿಸಿದೆ. ಇದಲ್ಲದೇ ‘ಮಾಸ್ಟರ್’ ಚಿತ್ರ ತಮಿಳುನಾಡಿನಲ್ಲಿ ಮಾತ್ರ ಸುಮಾರು ರೂ.141 ಕೋಟಿಯವರೆಗೆ ಸಂಗ್ರಹಿಸಿ ಪ್ರಭಾಸ್ ಅವರ ಸೂಪರ್ ಹಿಟ್ ಚಿತ್ರ ಬಾಹುಬಲಿ 2 ಚಿತ್ರದ ದಾಖಲೆಯನ್ನು ಮುರಿದಿದೆ. ಬಾಹುಬಲಿ 2 ಚಿತ್ರ