ಎಸ್.ಎಸ್.ರಾಜಮೌಳಿ ಪ್ರತಿಷ್ಠಿತ ಚಿತ್ರವಾಗಿ ಮೂಡಿಬರುತ್ತಿರುವ ಬಾಹುಬಲಿ 2 ಚಿತ್ರದ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದ್ದು ಗೊತ್ತೇ ಇದೆ. ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಬಿಲ್ಲಿಗೆ ಬಾಣ ಹೂಡಿ ನಿಂತಿರುವ ಭಂಗಿಯಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್ ನೋಡಿದವರು ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಈ ಪೋಸ್ಟರ್ ನಲ್ಲಿ ತಪ್ಪು ನುಸುಳಿದೆ ಎಂದು ನೆಟ್ಟಿಗರು ಕಂಡುಹಿಡಿದಿದ್ದಾರೆ. ಇಷ್ಟಕ್ಕೂ ಈ ಪೋಸ್ಟರ್ ನಲ್ಲಿ ಇರುವಂತಹ ತಪ್ಪೇನು ಎಂದರೆ...ಬಹಳ ಸೂಕ್ಷ್ಮವಾಗಿ