ಯೋಗಾ ಗುರು ಬಾಬಾ ರಾಮದೇವ್ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಯೇ ಹೈ ಇಂಡಿಯಾ ಚಿತ್ರಕ್ಕೆ ಪ್ರಚಾರ ನೀಡುವುದರೊಂದಿಗೆ ಸೈಯಾನ್ ಸೈಯಾನ್ ಎನ್ನುವ ಹಾಡಿನಲ್ಲಿ ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯೇ ಹೈ ಇಂಡಿಯಾ ಚಿತ್ರದ ಸಾಹಿತ್ಯ ಮತ್ತು ನಿರ್ದೇಶನದ ಹೊಣೆಯನ್ನು ಲೋಮ್ ಹರ್ಷ ವಹಿಸಿಕೊಂಡಿದ್ದಾರೆ. ಚಿತ್ರದಲ್ಲಿ ಗಾವೈ ಚಹಾಲ್ ಮತ್ತು ಡಿಯಾನಾ ಉಪ್ಪಲ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಕೋಟ್ಯಾಂತರ ಜನಸಂಖ್ಯೆಯನ್ನು ಹೊಂದಿದ ದೇಶ, ವೇದಗಳನ್ನು ಕಂಡುಹಿಡಿದ ದೇಶ;