ಈಗ ಕನ್ನಡ ಚಿತ್ರಗಳಿಗೆ ದೇಶ ವಿದೇಶ ಮಟ್ಟದಲ್ಲಿಯೂ ಒಂದು ಥರದ ಕಿಮ್ಮತ್ತು ಬಂದಿದೆ. ಒಂದು ಕಾಲದಲ್ಲಿ ಯಾವ ಜನ ಕನ್ನಡ ಚಿತ್ರಗಳೆಂದರೆ ಅಸಡ್ಡೆಯ ಭಾವ ಹೊಂದಿದ್ದರೋ ಅವರೇ ಇಂದು ಕನ್ನಡ ಚಿತ್ರರಂಗದತ್ತ ಬೆರಗಾಗಿ ನೋಡುವಂಥಾ ವಾತಾವರಣ ಸೃಷ್ಟಿಯಾಗಿ ಬಿಟ್ಟಿದೆ. ಇದೇನು ಒಂದೇ ಸಲಕ್ಕೆ ಘಟಿಸಿದ ಪವಾಡವಲ್ಲ. ಹಂತ ಹಂತವಾಗಿ ಕನ್ನಡ ಚಿತ್ರಗಳು ಗುಣ ಮಟ್ಟ ಕಾಯ್ದುಕೊಂಡು ಬಂದಿದ್ದರ ಪ್ರತಿಫಲ. ಈ ಪ್ರಕ್ರಿಯೆಗೆ ದೊಡ್ಡ ಕೊಡುಗೆ ನೀಡುವಂತೆ ಮೂಡಿ ಬಂದಿರುವ ಚಿತ್ರ