ಪದೇ ಪದೆ ಚಿಂತೆಗಳು ಕಾಡಿದಾಗ, ಅಡಿಗಡಿಗೆ ಥರ ಥರದ ಸವಾಲುಗಳು ಎದುರಾಗಿ ಕಂಗೆಟ್ಟು ಕೂತಾಗ ಯಾರಿಗೇ ಆದರೂ ಒಂದು ಹಂತದಲ್ಲಿ ಏನಪ್ಪಾ ಇದು ಬಡ್ಡಿಮಗನ್ ಲೈಫು ಅಂತನ್ನಿಸಿರುತ್ತದೆ. ಹಾಗೆ ಪ್ರತಿಯೊಬ್ಬರಿಗೂ ಹತ್ತಿರಾಗುವಂಥಾ ಅದೇ ಶೀರ್ಷಿಕೆಯನ್ನಿಟ್ಟುಕೊಂಡು ತಯಾರಾಗಿರುವ ಬಡ್ಡಿಮಗನ್ ಲೈಫು ಚಿತ್ರ ನವೀನ್ ಸಜ್ಜು ಹಾಡಿರುವ ಏನ್ ಚಂದಾನೊ ತಕ್ಕೋ ಎಂಬ ಹಾಡಿನ ಮೂಲಕ ಪ್ರಖ್ಯಾತವಾಗಿತ್ತು. ಇದೊಂದು ಹಾಡಿನಿಂದಲೇ ಎಲ್ಲರನ್ನೂ ತಲುಪಿಕೊಂಡಿದ್ದ ಈ ಸಿನಿಮಾದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ. ಗ್ರೀನ್ ಚಿಲ್ಲಿ