ಬಹು ನಿರೀಕ್ಷಿತ ಬಾಹುಬಲಿ-2 ಚಿತ್ರ ರಿಲೀಸ್`ಗೆ 4 ದಿನ ಮಾತ್ರ ಬಾಕಿ ಉಳಿದಿದೆ. ಈ ಮಧ್ಯೆ, ಬಾಹುಬಲಿ ರಿಲೀಸ್`ಗೆ ಇದ್ದ ಅಡೆತಡೆಗಳೆಲ್ಲ ನಿವಾರಣೆಯಾಗಿವೆ. ಈ ಮಧ್ಯೆ, ಚಿತ್ರದ ಬಹುನಿರೀಕ್ಷಿತ ಸಾಹೋರೆ ವಿಡಿಯೋ ಸಾಂಗ್ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಭಾರೀ ಪ್ರಶಂಸೆ ಗಳಿಸಿದೆ. ಬಾಹುಬಲಿ-2 ಚಿತ್ರ ಹಲವು ವಿಚಾರಗಳಿಗೆ ಕುತೂಹಲ ಕೆರಳಿಸಿದೆ. ಕಟ್ಟಪ್ಪ ಬಾಹುಬಲಿಯನ್ನ ಕೊಂದಿದ್ದೇಕೆ? ಎಂಬ ಸಂಗತಿ ಚಿತ್ರದ ಪ್ರಮುಖ ಆಸಕ್ತಿಯ ವಿಷಯ. ಇದರ ಜೊತೆಗೆ ಅನುಷ್ಕಾ-ಪ್ರಭಾಸ್ ನಡುವಿನ ರೊಮ್ಯಾಂಟಿಕ್