ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ಹುಟ್ಟುಹಬ್ಬಕ್ಕೆ ಇಂದು ಅಭಿಮಾನಿಗಳಿಗೆ ಬಘೀರ ಸಿನಿಮಾ ತಂಡದಿಂದು ಉಡುಗೊರೆ ಸಿಗಲಿದೆ.ಇಂದು ಬೆಳಿಗ್ಗೆ 9.45 ಕ್ಕೆ ಬಘೀರ ಸಿನಿಮಾದ ಟೀಸರ್ ಒಂದನ್ನು ಚಿತ್ರತಂಡ ಹೊರಬಿಡಲಿದೆ. ಈ ಸಿನಿಮಾದ ಅಪ್ ಡೇಟ್ ಗಾಗಿ ಶ್ರೀಮುರಳಿ ಫ್ಯಾನ್ಸ್ ಎಷ್ಟೋ ದಿನದಿಂದ ಕಾಯುತ್ತಿದ್ದಾರೆ.ಪ್ರತಿಷ್ಠಿತ ಹೊಂಬಾಳೆ ಫಿಲಂಸ್ ನಿರ್ಮಾಣದ ಮಾಸ್ ಎಂಟರ್ ಟೈನರ್ ಸಿನಿಮಾವಿದು. ಈ ಸಿನಿಮಾಗೆ ಪ್ರಶಾಂತ್ ನೀಲ್ ಕತೆ ಬರೆದಿರುವುದು ವಿಶೇಷ. ಆದರೆ ನಿರ್ದೇಶನ ಮಾಡಿರುವುದು ಡಾ.ಸೂರಿ.ಶ್ರೀಮುರಳಿ ಈ