ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಾಹುಬಲಿ 2 ಚಿತ್ರ ಬಿಡುಗಡೆಗೂ ಮುನ್ನವೇ ದಾಖಲೆ ಸೃಷ್ಟಿಸಿದೆ. ಈ ಚಿತ್ರ ಜಗತ್ತಿನಾದ್ಯಂತ ಈಗಾಗಲೆ ರೂ.500 ಕೋಟಿ ಬಿಜಿನೆಸ್ ಮಾಡಿದೆ ಎಂಬ ಸುದ್ದಿ ಇದೆ. ಈ ಮೂಲಕ ಬಿಡುಗಡೆಗೂ ಮುನ್ನವೇ ರೂ.500 ಕೋಟಿ ಕ್ಲಬ್ ಸೇರಿದ ಏಕೈಕ ಚಿತ್ರ ಎಂಬ ಗರಿಮೆಗೆ ಪಾತ್ರವಾಗಿದೆ. ಕೇವಲ ವಿತರಣೆ ಹಕ್ಕುಗಳು, ಸ್ಯಾಟಲೈಟ್ ರೈಟ್ಸ್ ಮೂಲಕವೇ ಈ ಚಿತ್ರ ರೂ.500 ಕೋಟಿ ಗಳಿಸಿದೆ ಎಂದು ಭಾರತೀಯ ಚಿತ್ರೋದ್ಯಮ