ಬೆಂಗಳೂರು: ಬಾಹುಬಲಿ 1 ಮತ್ತು 2 ನೇ ಭಾಗದ ಅಭೂತಪೂರ್ವ ಯಶಸ್ಸಿನ ಬಳಿಕ ಬಾಹುಬಲಿ 3 ನೇ ಭಾಗವೂ ಆಗಲಿ ಎಂದು ಎಷ್ಟೋ ಅಭಿಮಾನಿಗಳು ಆಶಿಸಿದ್ದಾರೆ. ಆದರೆ ನಿಜವಾಗಿ ನಿರ್ದೇಶಕ ರಾಜಮೌಳಿ ತಲೆಯಲ್ಲಿ 3 ನೇ ಭಾಗ ಮಾಡುವ ಬಗ್ಗೆ ಯೋಜನೆ ಓಡಾಡುತ್ತಿದೆಯಾ?ಈ ಬಗ್ಗೆ ಸಾಹೋ ಪ್ರಚಾರದ ನಡುವೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಾಯಕ ಪ್ರಭಾಸ್ ಗೆ ಕೇಳಲಾಯಿತು. ಬಾಹುಬಲಿ ಮೂಲಕ ದೇಶದಾದ್ಯಂತ ಮನೆ ಮಾತಾದ ಪ್ರಭಾಸ್ ಗೆ