ಭಾರತೀಯ ಚಿತ್ರರಂಗದಲ್ಲೇ ಸಾಕಷ್ಟು ಚರ್ಚೆ ಹುಟ್ಟುಹಾಕಿದ, ಬಾಕ್ಸ್ ಆಫೀಸಲ್ಲಿ ದಾಖಲೆ ಸೃಷ್ಟಿಸಿದ ಪ್ರಾದೇಶಿಕ ಚಿತ್ರ ಬಾಹುಬಲಿ. ಈ ಚಿತ್ರದ ಬಗ್ಗೆ ಮಾತನಾಡುತ್ತಾ, ಬಾಹುಬಲಿ ಎಂಬುದು ಒಂದು ಮಹಾವೃಕ್ಷ ಅದರ ಒಂದು ಟೊಂಗೆ ಮಾತ್ರ ಸಿನಿಮಾ ಎಂದು ಎಸ್ ಎಸ್ ರಾಜಮೌಳಿ ಈ ಹಿಂದೊಮ್ಮೆ ಹೇಳಿದ್ದರು. ಇದರ ಭಾಗವಾಗಿ ಕಾಮಿಕ್ ಬುಕ್ಸ್, ವಿಆರ್ ಮುಂತಾದವು ಮಾರುಕಟ್ಟೆಗೆ ಬಂದಿವೆ. ಶೀಘ್ರದಲ್ಲೇ ಬಾಹುಬಲಿ ಮೊಬೈಲ್ ಗೇಮ್ ಸಹ ಬಿಡುಗಡೆಯಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಮೂನ್