ಹೈದರಾಬಾದ್: ಬಾಹುಬಲಿ ಸಿನಿಮಾ ಹಿಟ್ ಆಗಿದ್ದೇ ತಡ ಪ್ರಭಾಸ್ ಹೆಸರು ಅನುಷ್ಕಾ ಶೆಟ್ಟಿಯ ಜತೆ ಥಳುಕು ಹಾಕಿಕೊಂಡಿತ್ತು. ಅಷ್ಟೇ ಅಲ್ಲ, ಹಲವು ಯುವತಿಯರು ಪ್ರಭಾಸ್ ರ ಹಿಂದೆ ಬಿದ್ದಿದ್ದರು. ಆದರೆ ಪ್ರಭಾಸ್ ಗೆ ಈ ನಟಿಯ ಮೇಲೆ ಕ್ರಶ್ ಇತ್ತಂತೆ! ಅವರು ಬಾಲಿವುಡ್ ನಟಿ ರವೀನಾ ಠಂಡನ್. 90 ರ ದಶಕದ ಖ್ಯಾತ ನಟಿ ರವೀನಾ ಅಂದರೆ ಪ್ರಭಾಸ್ ಗೆ ಈಗಲೂ ಅದೇನೋ ಸೆಳೆತವಂತೆ. ಆಕೆಯ ಅಂದಾಜ್ ಅಪ್ನಾ