ಹೈದರಾಬಾದ್: ಬಾಹುಬಲಿ ಚಿತ್ರವಾದ ಮೇಲೆ ಪ್ರಭಾಸ್ ಜನಪ್ರಿಯತೆ ಏಕ್ ದಂ ಉತ್ತುಂಗಕ್ಕೇರಿತ್ತು. ಇದೀಗ ಅವರು ರೊಮ್ಯಾನ್ಸ್ ಮಾಡಲಿರುವ ಹುಡುಗಿ ಯಾರೆಂಬ ಊಹಾಪೋಹಗಳಿಗೆ ತೆರೆಬಿದ್ದಿದೆ. ರೊಮ್ಯಾನ್ಸ್ ಎಂದಾಕ್ಷಣ ನಿಜ ಜೀವನದಲ್ಲಿ ಅಂದುಕೊಳ್ಳಬೇಕಿಲ್ಲ. ಪ್ರಭಾಸ್ ನಿಜ ಜೀವನದಲ್ಲಿ ಇಷ್ಟು ಬೇಗ ಮದುವೆಯಾಗಲ್ಲವಂತೆ. ಇದು ಅವರ ಮುಂದಿನ ಚಿತ್ರ ಸಾಹೋ ವಿಷಯ.ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಬಣ್ಣ ಹಚ್ಚಲ್ಲ ಎಂದ ಮೇಲೆ ಪ್ರಭಾಸ್ ನಾಯಕಿ ಯಾರಾಗ್ತಾರೆ ಎಂಬ ಕುತೂಹಲವಿತ್ತು. ಅದಕ್ಕೀಗ ಚಿತ್ರತಂಡ ಉತ್ತರ