ಹೈದರಾಬಾದ್: ಬಾಹುಬಲಿ ಚಿತ್ರದ ನಂತರ ಪ್ರಭಾಸ್ ಇಮೇಜ್ ಯಾವ ಮಟ್ಟಕ್ಕೆ ಏರಿದೆ ಎನ್ನುವುದಕ್ಕೆ ಈ ಸುದ್ದಿಯೇ ಸಾಕ್ಷಿ. ಸಾಹೋ ಎಂಬ ಚಿತ್ರ ಮಾಡುತ್ತಿರುವ ಪ್ರಭಾಸ್ ಹೊಡೆದಾಟಕ್ಕೇ ಚಿತ್ರತಂಡ ಮಾಡುತ್ತಿರುವ ವೆಚ್ಚದ ವಿವರ ಕೇಳಿದರೆ ಬೆರಗಾಗುತ್ತೀರಿ. ಸಾಹೋ ಚಿತ್ರದಲ್ಲಿ ಅದ್ಭುತ ಸ್ಟಂಟ್ ಗಳಿರುತ್ತವೆ ಎಂದು ಈಗಾಗಲೇ ಸುದ್ದಿ ಓಡಾಡುತ್ತಿದೆ. ಈ ಸ್ಟಂಟ್ ಗಳಿಗಾಗಿಯೇ ಚಿತ್ರತಂಡ ಬರೋಬ್ಬರಿ 25 ಕೋಟಿ ರೂ. ಖರ್ಚು ಮಾಡಲಿದೆಯಂತೆ.ಚಿತ್ರದಲ್ಲಿ ಕೆಲವು ಅಂಟರ್ ವಾಟರ್ ಫೈಟಿಂಗ್ ಸೀನ್