ಹೈದರಾಬಾದ್: ಬಾಹುಬಲಿ ಸಿನಿಮಾಗಾಗಿ ಪ್ರಭಾಸ್ ಕಷ್ಟಪಟ್ಟು ತಮ್ಮ ದೇಹ ಬೆಳೆಸಿಕೊಂಡಿದ್ದರು. ಆ ಸಿನಿಮಾದಲ್ಲಿ ಪ್ರಭಾಸ್ ಬಾಡಿ ಬಿಲ್ಡ್ ನೋಡಿ ವಾಹ್ ಎಂದವರು ಅದೆಷ್ಟು ಮಂದಿಯೋ.ಆದರೆ ಈಗ ಪ್ರಭಾಸ್ ಅವರ ಆ ಸಿಕ್ಸ್ ಪ್ಯಾಕ್ ಬಾಡಿಗೆ ಕುತ್ತು ಬರುವ ಸಾಧ್ಯತೆ ಕಾಣುತ್ತಿದೆ. ಬಾಹುಬಲಿ ನಂತರ ಪ್ರಭಾಸ್ ಅಭಿನಯಿಸುತ್ತಿರುವ ಸಾಹೋ ಸಿನಿಮಾದ ಬಹುತೇಕ ಚಿತ್ರೀಕರಣ ನಡೆದಿದೆ. ಉಳಿದ ಭಾಗದಲ್ಲಿ ಪ್ರಭಾಸ್ ದೇಹ ತೂಕ ಇಳಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದಾರೆ.ಹೀಗಾಗಿ ಪ್ರಭಾಸ್ ಈಗ ಸ್ಟ್ರಿಕ್ ಆಗಿ ಡಯಟ್