ಮುಂಬೈ: ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಭಾರತದಲ್ಲಿ ಸದ್ದು ಮಾಡುತ್ತಿದ್ದರೆ, ಇನ್ನೊಂದೆಡೆ ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ಚೈನಾದಲ್ಲಿ ಸದ್ದು ಮಾಡುತ್ತಿತ್ತು. ಇದೀಗ ಬಾಲಿವುಡ್ ಬುಡ ಅಲ್ಲಾಡಿಸಿದ್ದ ಬಾಹುಬಲಿ ತೆಲುಗು ಚಿತ್ರ ಚೈನಾದಲ್ಲೂ ಅಮೀರ್ ರ ದಂಗಲ್ ಗೆ ಪೈಪೋಟಿ ನೀಡಲಿದೆ. ಅಲ್ಲಿ ದಂಗಲ್ ಭಾರೀ ಯಶಸ್ವಿಯಾಗಿ, ಅಮೀರ್ ಚಿತ್ರ ಹಣ ಕೊಳ್ಳೆ ಹೊಡೆದಿತ್ತು.ಇದೀಗ ಭಾರತದಲ್ಲಿ ಸಾವಿರಾರು ಕೋಟಿ ಬಾಚಿ ದಾಖಲೆ ಮಾಡಿದ ಬಾಹುಬಲಿ