ಹೈದರಾಬಾದ್: ಬಾಹುಬಲಿ ಸಿನಿಮಾ ಹಿಟ್ ಆದ ಮೇಲೆ ಅದೆಷ್ಟು ಹುಡುಗಿಯರು ಪ್ರಭಾಸ್ ಫ್ಯಾನ್ ಆದರೋ. ಇದೀಗ ಮೋಸ್ಟ್ ವಾಂಟೆಡ್ ಬ್ಯಾಚುಲರ್ ಮದುವೆ ವಿಷಯಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಡಿಸೆಂಬರ್ ನಲ್ಲಿ ಪ್ರಭಾಸ್ ತಮ್ಮ ರೀಲ್ ಜೋಡಿ ಅನುಷ್ಕಾ ಶೆಟ್ಟಿ ಜತೆ ಹಸೆಮಣೆ ಏರುತ್ತಾರೆ ಎಂಬ ಸುದ್ದಿ ಬಂದಿತ್ತು. ಆದರೆ ಅದು ನಿಜವಾಗಲಿಲ್ಲ. ಇದೀಗ ಅವರ ಕುಟುಂಬದವರೇ ಈ ವರ್ಷ ಪ್ರಭಾಸ್ ಮದುವೆಯಾಗುತ್ತಾರೆ ಎಂಬ ಸುದ್ದಿ ಹೇಳಿದ್ದಾರೆ.ಪ್ರಭಾಸ್ ಕೂಡಾ ಮದುವೆಯಾಗಲು