ಮೆಜೆಸ್ಟಿಕ್ ಟೂರಿಂಗ್ ಟಾಕೀಸ್ ಆನಂದ್ ಅವರ ನಿರ್ಮಾಣದ ಚಿತ್ರ `ಬೆಂಗಳೂರು ಅಂಡರ್ವರ್ಲ್ಡ್ ಕನ್ನಡದಲ್ಲಿ `ಮೆಜೆಸ್ಟಿಕ್ ಸೇರಿದಂತೆ ಹಲವಾರು ಯಶಸ್ವಿ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಪಿ ಎನ್ ಸತ್ಯ ಅವರ ಬಹು ನಿರೀಕ್ಷಿತ ಚಿತ್ರ ಈ ವಾರ ತೆರೆ ಕಾಣುತ್ತಿದೆ. ನೆಚ್ಚಿನ ಸ್ನೇಹಿತ ಆದಿತ್ಯ ಅಭಿನಯದ ಈ ಚಿತ್ರವನ್ನು ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತೂಗುದೀಪ ಸಂಸ್ಥೆ ವಿತರಣೆ ಮಾಡುತ್ತಿದೆ. ಅಂದು ದರ್ಶನ್ ಅವರಿಗೆ `ಮೆಜೆಸ್ಟಿಕ್ ಯಶಸ್ಸಿನ ಮೆಟ್ಟಿಲಾದ ಹಾಗೆ