Photo Courtesy: Twitterಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಈ ವಾರ ಕಳಪೆ ಹಣೆಪಟ್ಟಿ ಹೊತ್ತು ಡ್ರೋಣ್ ಪ್ರತಾಪ್ ಬಿಗ್ ಬಾಸ್ ಜೈಲು ಸೇರಿದ್ದಾರೆ.ಈ ವಾರದ ಟಾಸ್ಕ್ ನಲ್ಲಿ ಕಳಪೆ ಯಾರು ಎಂಬ ಪ್ರಶ್ನೆಗೆ ಮನೆಯವರೆಲ್ಲರೂ ಒಕ್ಕೊರಲಿನಿಂದ ಡ್ರೋಣ್ ಪ್ರತಾಪ್ ಹೆಸರು ಸೂಚಿಸಿದ್ದಾರೆ. ಇದಕ್ಕೆ ಎಲ್ಲರೂ ತಮ್ಮದೇ ಆದ ಕಾರಣ ನೀಡಿದ್ದಾರೆ. ಆದರೆ ಮನೆಯರ ತೀರ್ಪಿನ ಬಗ್ಗೆ ಸಹಮತವಿಲ್ಲ ಎಂದು ಪ್ರತಾಪ್ ಹೇಳಿದ್ದಾರೆ.ಹಾಗಿದ್ದರೂ ನಿಯಮದ ಪ್ರಕಾರ ಅವರೇ