ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಇದೀಗ ಮನೆ ಮಂದಿ ಊಟವಿಲ್ಲದೇ ಪರದಾಡುವ ಪರಿಸ್ಥಿತಿ ಬಂದಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ಡ್ರೋಣ್ ಪ್ರತಾಪ್ ಮಾಡಿದ ತಪ್ಪು.ಬಿಗ್ ಬಾಸ್ ಮನೆಯಲ್ಲಿ ಊಟ, ಅಡುಗೆ ಸಾಮಾನು ಬಳಸುವುದಕ್ಕೆ ಇತಿಮಿತಿಯಿದೆ. ಯಾವುದನ್ನೂ ಬೇಕಾಬಿಟ್ಟಿಯಾಗಿ ಬಳಸುವಂತಿಲ್ಲ. ಹಾಗೆ ಮಾಡಿದರೆ ಬಿಗ್ ಬಾಸ್ ತಕ್ಷ ಶಿಕ್ಷೆ ನೀಡುವುದು ಖಂಡಿತಾ.ಆದರೆ ಇದೀಗ ಮನೆಯಲ್ಲಿ ಡ್ರೋಣ್ ಪ್ರತಾಪ್ ಮುದ್ದೆ ಮಾಡಿ ಮನೆಯವರಿಗೆಲ್ಲಾ ಹಂಚಿದ್ದು, ಹೆಚ್ಚು ಗ್ಯಾಸ್ ಮುಗಿಸಿದ್ದಾರೆಂದು ಗ್ಯಾಸ್