ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರ ಶಾಲೆಯ ಟಾಸ್ಕ್ ನಡೆಯುತ್ತಿದೆ. ಹೀಗಾಗಿ ವೀಕ್ಷಕರಿಗೂ ಸಖತ್ ಫನ್, ಎಂಟರ್ ಟೈನ್ ಮೆಂಟ್ ಸಿಗುತ್ತಿದೆ.ಕಳೆದ ವಾರ ಮಾರಾಮಾರಿಯ ಟಾಸ್ಕ್ ಆಡಿ ಎಲ್ಲರೂ ಪರಸ್ಪರ ಉರಿದುಬೀಳುವಂತಹ ವಾತಾವರಣವಿತ್ತು. ಬಹುಶಃ ಆ ವಾತಾವರಣ ತಿಳಿಸಿಗೊಳಿಸಲೆಂದೇ ಈ ವಾರ ಬಿಗ್ ಬಾಸ್ ಶಾಲೆ ಟಾಸ್ಕ್ ಆಡಿಸುತ್ತಿದೆ.ಶಾಲೆ ಟಾಸ್ಕ್ ನಲ್ಲಿ ನಿನ್ನೆ ತನಿಷಾ ಟೀಚರ್ ಆಗಿದ್ದರೆ ಉಳಿದವರು ವಿದ್ಯಾರ್ಥಿಗಳಾಗಿದ್ದರು. ನಿನ್ನೆ ತನಿಷಾ ಟೀಚರ್ ಗೆ ವಿದ್ಯಾರ್ಥಿ ವರ್ತೂರು