ಬೆಂಗಳೂರು: ಬಿಗ್ ಬಾಸ್ ನಿಂದ ಈ ಮೊದಲೇ ಹೇಳಿದಂತೆ ಈ ವಾರ ಡಬಲ್ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು, ಕಿಶನ್ ಮತ್ತು ಚಂದನ್ ಆಚಾರ್ ಹೊರಬಿದ್ದಿದ್ದಾರೆ.ಆದರೆ ಈ ಇಬ್ಬರೂ ಸ್ಪರ್ಧಿಗಳ ಪೈಕಿ ಚಂದನ್ ಗೆ ಅನ್ಯಾಯವಾಯಿತು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. ಚಂದನ್ ಬಿಗ್ ಬಾಸ್ ಆರಂಭವಾದಾಗಿನಿಂದಲೂ ಪ್ರತೀ ವಾರವೂ ನಾಮಿನೇಟ್ ಆಗುತ್ತಲೇ ಇದ್ದರು. ಆದರೆ ಅವರ ವೋಟಿಂಗ್ ಪರ್ಸೆಂಟೇಜ್ ಕೂಡಾ ಚೆನ್ನಾಗಿಯೇ ಇತ್ತು.ಒಂದು ರೀತಿ