ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ನಿನ್ನೆ ನಡೆದ ಟಾಸ್ಕ್ ನಲ್ಲಿ ಮಹಿಳಾ ಸ್ಪರ್ಧಿಗಳ ಮುಟ್ಟಬಾರದ ಅಂಗಕ್ಕೆ ಕೈ ಹಾಕಿದ ವಿಚಾರವಾಗಿ ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ತಂಡದ ನಡುವೆ ಕಿತ್ತಾಟ ನಡೆದಿದೆ.ಕಿತ್ತಳೆ ಹಣ್ಣು ಸಂಗ್ರಹಿಸುವ ಟಾಸ್ಕ್ ನಲ್ಲಿ ಎದುರಾಳಿಗಳಿಂದ ಕಿತ್ತಳೆ ಹಣ್ಣು ಕಿತ್ತುಕೊಳ್ಳುವ ಕಾದಾಟ ನಡೆಯುತ್ತಿತ್ತು. ಈ ವೇಳೆ ಭೂಮಿ ಶೆಟ್ಟಿ ನೇತೃತ್ವದ ಸಿಡಿಲು ತಂಡದ ಸದಸ್ಯರಿಂದ ಕಿತ್ತಳೆ ಹಣ್ಣು ಕಾಪಾಡಿಕೊಳ್ಳಲು ದೀಪಿಕಾ ತಮ್ಮ ಟಿ ಶರ್ಟ್ ಒಳಗೆ