ಬೆಂಗಳೂರು: ಬಿಗ್ ಬಾಸ್ ಮನೆಗೆ ನಿನ್ನೆ ಚಂದನ್ ಆಚಾರ್ ಅಮ್ಮ ಭೇಟಿ ಕೊಟ್ಟಿದ್ದು ಎಲ್ಲರಿಗೂ ಖುಷಿ ನೀಡಿತ್ತು. ಪ್ರೇಕ್ಷಕರಿಗೂ ಚಂದನ್ ಅಮ್ಮ ನಡೆದುಕೊಂಡ ರೀತಿ ನಿಜಕ್ಕೂ ಖುಷಿಯಾಗಿದೆ.ಚಂದನ್ ಟಾಸ್ಕ್ ಸಂದರ್ಭದಲ್ಲಿ ಎಷ್ಟೇ ರಗಳೆ ಮಾಡಿಕೊಂಡು ಮನೆಯ ಇತರ ಸದಸ್ಯರ ಜತೆ ಸಂಬಂಧ ಚೆನ್ನಾಗಿಲ್ಲದೇ ಇದ್ದರೂ ಅವರ ಅಮ್ಮ ಮಾತ್ರ ಎಲ್ಲರ ಜತೆ ಸ್ನೇಹದಿಂದ ಮಾತನಾಡಿ ಕೊನೆಗೆ ಎಲ್ಲರೂ ಚೆನ್ನಾಗಿ ಆಡಿ, ಚೆನ್ನಾಗಿರಿ ಎಂದು ಹೇಳಿದ್ದು ಪ್ರೇಕ್ಷಕರಿಗೂ ಇಷ್ಟವಾಗಿದೆ. ಅಷ್ಟೇ ಅವರ