ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಈ ಬಾರಿ ಮೊದಲ ದಿನದಿಂದಲೂ ಟ್ರೋಲ್ ಆದ ಸ್ಪರ್ಧಿ ಎಂದರೆ ಧನುಶ್ರೀ. ಟಿಕ್ ಟಾಕ್ ಸ್ಟಾರ್ ಈಗ ಮತ್ತೊಬ್ಬ ನಿವೇದಿತಾ ಗೌಡ ಆಗುವ ಲಕ್ಷಣ ಕಾಣುತ್ತಿದೆ. ಬಿಗ್ ಬಾಸ್ ನಲ್ಲಿ ಈ ಹಿಂದೆ ಜನಪ್ರಿಯತೆ ಜೊತೆಗೆ ಹೆಚ್ಚು ಟ್ರೋಲ್ ಆಗಿದ್ದು ನಿವೇದಿತಾ ಗೌಡ. ಬೊಂಬೆಯಂತೆ ಮಾತನಾಡುವ ಹುಡುಗಿ ಈಗಲೂ ಟ್ರೋಲಿಗರ ಪಾಲಿಗೆ ಮೆಚ್ಚಿನ ತಾರೆ.ಈಗ ಧನುಶ್ರೀ ಮೊದಲ ದಿನವೇ ಟ್ರೋಲ್ ಆಗಿ