ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ನಿನ್ನೆಯ ದಿನ ಅಮೂಲ್ಯ ಗೌಡ ಮತ್ತು ರಾಕೇಶ್ ಅಡಿಗ ತಮ್ಮ ಹಳೆಯ ಗರ್ಲ್ ಫ್ರೆಂಡ್, ಬಾಯ್ ಫ್ರೆಂಡ್ ಬಗ್ಗೆ ಹೇಳಿಕೊಂಡಿದ್ದಾರೆ.ಬಿಗ್ ಬಾಸ್ ಮನೆಗೆ ಹೋಗುವ ಮೊದಲೇ ಅಮೂಲ್ಯ ತಮಗೆ ಕಾಲೇಜು ದಿನಗಳಲ್ಲಿ ಬಾಯ್ ಫ್ರೆಂಡ್ ಇದ್ದ ಎಂದಿದ್ದರು. ಇದೀಗ ಮಾಜಿ ಲವ್ವರ್ ಗಳ ಬಗ್ಗೆ ಅಮೂಲ್ಯ ಮತ್ತು ರಾಕೇಶ್ ಮನಬಿಚ್ಚಿ ಮಾತನಾಡಿದ್ದಾರೆ.ಲಿವಿಂಗ್ ಏರಿಯಾದಲ್ಲಿ ದೀಪಿಕಾ ಮತ್ತು ಅಮೂಲ್ಯ ಕೂತಿದ್ದಾಗ ಬಳಿ ಬಂದ ರಾಕೇಶ್ ನನಗೆ