Photo Courtesy: facebookಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ತಮ್ಮ ವರ್ತನೆಗಳಿಂದಲೇ ಮನರಂಜನೆ ಒದಗಿಸುತ್ತಿರುವ ಆರ್ಯವರ್ಧನ್ ಗುರೂಜಿ ಮನೆಯವರಿಗೆ ಮುಜುಗುರ ಉಂಟು ಮಾಡಿದ್ದಾರೆ.ಬಿಗ್ ಬಾಸ್ ಮನೆಯಲ್ಲಿ ಕೊಡುವ ಟಾಸ್ಕ್ ಪೂರ್ತಿ ಮಾಡಬೇಕಾದರೆ ಸ್ಪರ್ಧಿಗಳು ಗಂಟೆಗಟ್ಟಲೆ ಸ್ಥಳ ಬಿಟ್ಟು ಅಲ್ಲಾಡದೇ ನಿಲ್ಲುವ ಪರಿಸ್ಥಿತಿ ಎದುರಾಗುವುದು ಸಹಜ. ಇಂತಹದ್ದೇ ಟಾಸ್ಕ್ ಒಂದರಲ್ಲಿ ನಿನ್ನೆ ರಾತ್ರಿಯಿಡೀ ಸ್ಪರ್ಧಿಗಳು ನಿಲ್ಲಬೇಕಾಗಿ ಬಂದಿತ್ತು.ಆರ್ಯವರ್ಧನ್ ಗುರೂಜಿಗೆ ಬಾತ್ ರೂಂಗೆ ಹೋಗಲು ಅರ್ಜೆಂಟಾಗಿತ್ತು. ಆದರೆ ಅತ್ತ ಟಾಸ್ಕ್