Photo Courtesy: Twitterಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಲವ್ ಬರ್ಡ್ ಗಳಂತೆ ಸುತ್ತಾಡುತ್ತಿರುವ ರೂಪೇಶ್ ಶೆಟ್ಟಿ-ಸಾನ್ಯಾಗೆ ಕಿಚ್ಚ ಸುದೀಪ್ ನಿನ್ನೆಯ ಎಪಿಸೋಡ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ.ಕ್ಯಾಪ್ಟನ್ಸಿ ಅವಧಿ ಮುಗಿದ ಬಳಿಕವೂ ಮೊನ್ನೆಯ ಆರ್ಯವರ್ಧನ್ ಗುರೂಜಿ ಕ್ಯಾಪ್ಟನ್ ರೂಂನಲ್ಲಿದ್ದರು. ಅವರ ಜೊತೆಗೆ ರೂಪೇಶ್ ಮತ್ತು ಸಾನ್ಯಾ ಸಭ್ಯತೆ ಮೀರಿ ಮಲಗಿಕೊಂಡಿದ್ದರು. ಇದರ ಬಗ್ಗೆ ಸುದೀಪ್ ನಿನ್ನೆಯ ಎಪಿಸೋಡ್ ನಲ್ಲಿ ಪ್ರಶ್ನೆ ಮಾಡಿದ್ದಾರೆ.ಕ್ಯಾಪ್ಟನ್ ಅವಧಿ ಮುಗಿದ ಮೇಲೂ ಅಲ್ಲಿರಲು ಅದು ಪಿಕ್ ನಿಕ್