ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಅತೀ ಹೆಚ್ಚು ಕಿತ್ತಾಟಗಾಳಗಿರುವುದು ಬಹುಶಃ ಊಟದ ಮನೆ ವಿಚಾರಕ್ಕೆ ಇರಬಹುದು. 9 ನೇ ಸೀಸನ್ ನಲ್ಲೂ ಊಟದ ವಿಚಾರಕ್ಕೆ ನೇಹಾ ಮತ್ತು ಮಯೂರಿ ನಡುವೆ ಮಾತುಗಳಾಗಿವೆ.ನೇಹಾ ಹೇಳಿದ ಮಾತು ಮಯೂರಿಗೆ ನೋವು ತಂದಿದ್ದು, ತನ್ನ ಆಪ್ತರ ಬಳಿ ಈ ವಿಚಾರ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಮಯೂರಿ ಮೊದಲು ತಿಂದು ಎಲ್ಲರೂ ತಿಂದ ಮೇಲೆ ಮಿಕ್ಕಿದ್ದನ್ನು ತಿಂದು ಹಾಯಾಗಿರ್ತಾರೆ ಎನ್ನುವ ರೀತಿಯಲ್ಲಿ ನೇಹಾ ಮಾತಾಡಿದ್ದು, ಮಯೂರಿಗೆ