ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರಿಂದ ಈ ವಾರ ಎಲಿಮಿನೇಟ್ ಆದ ಸ್ಪರ್ಧಿ ಯಾರೆಂದು ಬಹಿರಂಗವಾಗಿದೆ.ಮೂಲಗಳ ಪ್ರಕಾರ ಈ ವಾರ ಮನೆಯಿಂದ ಹೊರಹೋದ ಸ್ಪರ್ಧಿ ಕಿರುತೆರೆ ನಟಿ ನೇಹಾ ಗೌಡ ಅಲಿಯಾಸ್ ಗೊಂಬೆ. ಈ ಬಗ್ಗೆ ಇಂದು ಕಿಚ್ಚ ಸುದೀಪ್ ಅಧಿಕೃತ ಪ್ರಕಟಣೆ ನೀಡಲಿದ್ದಾರೆ.ಈ ವಾರ ಮನೆಯಿಂದ ಹೊರಹೋಗಲು ಕಾವ್ಯಾ, ರೂಪೇಶ್ ರಾಜಣ್ಣ, ರಾಕೇಶ್ ಅಡಿಗ, ಅಮೂಲ್ಯ, ಆರ್ಯವರ್ಧನ್ ಗುರೂಜಿ ಮತ್ತಿತರರು ನಾಮಿನೇಟ್ ಆಗಿದ್ದರು. ಈ ಪೈಕಿ