Photo Courtesy: Twitterಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಈ ವಾರ ಫ್ಯಾಮಿಲಿ ವೀಕ್. ಸದಸ್ಯರ ಕುಟುಂಬ ಸದಸ್ಯರು ಒಬ್ಬೊಬ್ಬರಾಗಿ ನಿನ್ನೆಯಿಂದ ಬಿಗ್ ಬಾಸ್ ಮನೆಗೆ ಬರುತ್ತಿದ್ದಾರೆ.ನಿನ್ನೆ ದಿನ ದಿವ್ಯಾ ಉರುಡುಗ ತಾಯಿ, ರಾಕೇಶ್ ಅಡಿಗ ತಾಯಿ ಹಾಗೂ ಅರುಣ್ ಸಾಗರ್ ಪತ್ನಿ ಮನೆಗೆ ಪ್ರವೇಶಿಸಿದ್ದಾರೆ. ರಾಕೇಶ್ ಮತ್ತು ಅಮೂಲ್ಯ ಮನೆಯಲ್ಲಿ ಆತ್ಮೀಯರಾಗಿದ್ದಾರೆ. ಇದಕ್ಕೇ ಮನೆಯ ಇತರ ಸದಸ್ಯರು ಅವರ ಕಾಲೆಳೆಯುವುದು ಮಾಮೂಲು.ಆದರೆ ನಿನ್ನೆ ರಾಕೇಶ್ ತಾಯಿ