ಚೆನ್ನೈ: ದಳಪತಿ ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ಕೆಜಿಎಫ್ 2 ಜೊತೆ ಸ್ಪರ್ಧೆಗಿಳಿದು ತಪ್ಪು ಮಾಡಿತಾ? ಹೀಗೊಂದು ಚರ್ಚೆ ಈಗ ಸಿನಿಮಾ ರಂಗದಲ್ಲಿ ಶುರುವಾಗಿದೆ.ಬೀಸ್ಟ್ ಮೊದಲ ದಿನದ ಕಲೆಕ್ಷನ್ ಭರ್ಜರಿಯಾಗಿಯೇ ಇತ್ತು. ಆದರೂ ಕೆಲವರು ಸಿನಿಮಾ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ್ದರು. ಇದಕ್ಕೆ ತಕ್ಕಂತೆ ಮರುದಿನವೇ ಕೆಜಿಎಫ್ 2 ಸಿನಿಮಾ ಬಿಡುಗಡೆಯಾಯಿತು.ತಾಂತ್ರಿಕವಾಗಿ, ಕತೆ ವಿಚಾರದಲ್ಲಿ ಮತ್ತು ಅಭಿನಯದಲ್ಲಿ ಕೆಜಿಎಫ್ 2 ಸಿನಿಮಾ ಬೀಸ್ಟ್ ಗಿಂತ ತುಂಬಾ ಮುಂದಿತ್ತು. ಸಿನಿಮಾ ನೋಡಿದವರೆಲ್ಲಾ