ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಥಿಯೇಟರ್ ನಲ್ಲಿ ವೀಕ್ಷಕರಿಗೆ ಶೇ. 100 ರಷ್ಟು ಅವಕಾಶ ಯಾಕಿಲ್ಲ ಎಂದು ಆರಂಭಿಸಿದ ಅಭಿಯಾನ ಸಂಚಲನ ಮೂಡಿಸಿತ್ತು. ಆದರೆ ಧ್ರುವಗಿಂತ ಮೊದಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ವಿಚಾರವನ್ನು ಪ್ರಸ್ತಾಪಿಸಿದ್ದರು.ದರ್ಶನ್, ಕಳೆದ ತಿಂಗಳು ಫೇಸ್ ಬುಕ್ ಲೈವ್ ನಲ್ಲಿ ಥಿಯೇಟರ್ ಸಂಪೂರ್ಣ ತೆರೆಯದೇ ಇರುವುದರ ಹಿಂದೆ ಅಂಬಾನಿಯವರ 5 ಜಿ ಲಾಬಿ ಇದೆ ಎಂದು ಗಂಭೀರ ಆರೋಪ ಮಾಡಿದ್ದರು. ಆದರೆ ಇದೀಗ ಕೇಂದ್ರವೇ