ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ ಬೆಲ್ ಬಾಟಂ ಸಿನಿಮಾ

ಮುಂಬೈ| Krishnaveni K| Last Modified ಸೋಮವಾರ, 13 ಸೆಪ್ಟಂಬರ್ 2021 (09:10 IST)
ಮುಂಬೈ: ಅಕ್ಷಯ್ ಕುಮಾರ್ ನಾಯಕರಾಗಿರುವ ಬಾಲಿವುಡ್ ನ ‘ಬೆಲ್ ಬಾಟಂ’ ಸಿನಿಮಾ ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ.

 
ಸೆಪ್ಟೆಂಬರ್ 16 ರಂದು ಒಟಿಟಿ ಫಾರ್ಮ್ಯಾಟ್ ನಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಇದಕ್ಕೂ ಮೊದಲು ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಆಗಿತ್ತು.
 
ಲಾಕ್ ಡೌನ್ ನಿಂದಾಗಿ ಹೊಡೆತಕ್ಕೊಳಗಾಗಿದ್ದ ಬಾಲಿವುಡ್ ಮರು ಜೀವ ಕೊಟ್ಟ ಸಿನಿಮಾ ಬೆಲ್ ಬಾಟಂ. ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡಿತ್ತು. ಈ ಸಿನಿಮಾವನ್ನು ಇನ್ನೀಗ ಒಟಿಟಿ ಫಾರ್ಮ್ಯಾಟ್ ನಲ್ಲಿ ನೋಡಿ ಆನಂದಿಸಬಹುದು.
ಇದರಲ್ಲಿ ಇನ್ನಷ್ಟು ಓದಿ :