ಚೆನ್ನೈ: ಸ್ಯಾಂಡಲ್ ವುಡ್ ನಲ್ಲಿ ಉತ್ತಮ ಪ್ರದರ್ಶನ ಕಂಡಿದ್ದ ರಿಷಬ್ ಶೆಟ್ಟಿ-ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಬೆಲ್ ಬಾಟಂ ಸಿನಿಮಾ ತಮಿಳಿಗೆ ರಿಮೇಕ್ ಆಗುತ್ತಿದೆ.ಅಷ್ಟಕ್ಕೂ ತಮಿಳು ರಿಮೇಕ್ ನಲ್ಲಿ ನಾಯಕರಾಗುತ್ತಿರುವವರು ಯಾರು ಗೊತ್ತೇ? ಬೇರೆ ಯಾರೂ ಅಲ್ಲ, ವೀರ, ಕಳುಗು ಸಿನಿಮಾ ಖ್ಯಾತಿಯ ನಟ ಕೃಷ್ಣ.ನಿರ್ದೇಶಕ ಸತ್ಯಶಿವ ತಮಿಳಿನಲ್ಲಿ ನಿರ್ದೇಶನ ಮಾಡಲಿದ್ದಾರೆ. ಮಹಿಮಾ ನಂಬಿಯಾರ್ ನಾಯಕಿಯಾಗಲಿದ್ದು, ಹರಿಪ್ರಿಯಾ ಮಾಡಿದ್ದ ಪಾತ್ರ ಮಾಡಲಿದ್ದಾರೆ. ಈ ಬಗ್ಗೆ ಕನ್ನಡದ ಬೆಲ್ ಬಾಟಂ ತಂಡದ