ಬೆಂಗಳೂರು: ಶಿವರಾಜ್ ಕುಮಾರ್ ಭಜರಂಗಿ 2 ಸಿನಿಮಾ ಹಾಡೊಂದು ನಾಳೆ ಬಿಡುಗಡೆಯಾಗುತ್ತಿದೆ. ಇದು ಕನ್ನಡದಲ್ಲಿ ಸಿದ್ ಶ್ರೀರಾಮ್ ಹಾಡಿದ ಎರಡನೇ ಹಾಡಾಗಿದೆ. ಬೆಂಗಳೂರು: ಶಿವರಾಜ್ ಕುಮಾರ್ ಭಜರಂಗಿ 2 ಸಿನಿಮಾ ಹಾಡೊಂದು ನಾಳೆ ಬಿಡುಗಡೆಯಾಗುತ್ತಿದೆ. ಇದು ಕನ್ನಡದಲ್ಲಿ ಸಿದ್ ಶ್ರೀರಾಮ್ ಹಾಡಿದ ಎರಡನೇ ಹಾಡಾಗಿದೆ.ಭಜರಂಗಿ 2 ಸಿನಿಮಾದ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯ ‘ನೀ ಸಿಗುವವರೆಗೂ’ ಎಂಬ ರೊಮ್ಯಾಂಟಿಕ್ ಹಾಡು ನಾಳೆ ಸಂಜೆ 4.11 ಕ್ಕೆ ಬಿಡುಗಡೆಯಾಗಲಿದೆ.ತೆಲುಗು ಮತ್ತು ತಮಿಳಿನಲ್ಲಿ