ಬೆಂಗಳೂರು: ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ಸ್ಯಾಂಡಲ್ ವುಡ್ ನಟ, ನಟಿಯರು ಮುಂದಾಗಿದ್ದಾರೆ.ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೂ ನೆರವಾಗಲು ಮನವಿ ಮಾಡುತ್ತಿದ್ದಾರೆ. ಈ ವೇಳೆ ಭರಾಟೆ ಚಿತ್ರತಂಡ ವಿಶಿಷ್ಟವಾಗಿ ನೆರವಾಗಲು ಮುಂದಾಗಿದೆ. ಶ್ರೀಮುರಳಿ ನಾಯಕರಾಗಿರುವ ಭರಾಟೆ ಸಿನಿಮಾ ಮೊದಲ ಹಾಡು ಇಂದು ಸ್ವಿಜರ್ ಲ್ಯಾಂಡ್ ನಿಂದ ಚಿತ್ರತಂಡ ಬಿಡುಗಡೆ ಮಾಡುತ್ತಿದೆ.ಈ ಸಿನಿಮಾದ ಅಡಿಯೋ ರಿಲೀಸ್ ನಲ್ಲಿ ಬಂದ ಹಣವನ್ನು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೀಡಲು ಚಿತ್ರತಂಡ