ಬೆಂಗಳೂರು: ನಿನ್ನೆ ನಿಧನರಾದ ಕನ್ನಡ ಚಿತ್ರರಂಗದ ಹಿರಿಯ ನಟಿ ಭಾರ್ಗವಿ ನಾರಾಯಾಣ್ ಅಂತ್ಯಕ್ರಿಯೆ ಇಂದು ನಡೆಯಲಿದೆ.ಇಂದು ಬೆಳಿಗ್ಗೆ 11 ಗಂಟೆಯವರೆಗೆ ಅವರ ಪಾರ್ಥಿವ ಶರೀರವನ್ನು ಸ್ವಗೃಹದಲ್ಲಿ ಸಾರ್ವಜನಿಕ ದರ್ಶನಕ್ಕಿಡಲಾಗುತ್ತದೆ. ಬಳಿಕ ಅಂತ್ಯಕ್ರಿಯೆ ನಡೆಯಲಿದೆ. ವಯೋಸಹಜ ಖಾಯಿಲೆಯಿಂದಾಗಿ ನಿನ್ನೆ ರಾತ್ರಿ 7.30 ರ ಸುಮಾರಿಗೆ 84 ವರ್ಷದ ಭಾರ್ಗವಿ ಇಹಲೋಕ ತ್ಯಜಿಸಿದ್ದರು.ಸಿನಿಮಾ, ರಂಗಭೂಮಿ ಮತ್ತು ಧಾರವಾಹಿಗಳಲ್ಲಿ ನಟಿಸಿ ಭಾರ್ಗವಿ ನಾರಾಯಣ್ ಮನೆ ಮಾತಾಗಿದ್ದರು. ಪ್ರೊಫೆಸರ್ ಹುಚ್ಚುರಾಯ, ಅಂತಿಮ ಘಟ್ಟ ಅಲ್ಲದೆ ಇತ್ತೀಚೆಗೆ