ಹೈದರಾಬಾದ್ : ತೆಲುಗು ನಟ ಪ್ರಿನ್ಸ್ ಮಹೇಶ್ ಬಾಬು ಅವರು ನಟಿಸಿರುವ ಬಹುನಿರೀಕ್ಷಿಯ ಚಿತ್ರ ಭರತ್ ಅನೇ ನೇನು ಇಂದು(ಏ.20ರಂದು) ಜಗತ್ತಿನಾದ್ಯಂತ ರಿಲೀಸ್ ಆಗಲಿದೆ. ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದ ಟೀಸರ್ ಬಿಡುಗಡೆಯಾಗಿ 24 ಗಂಟೆ ಆಗುವಷ್ಟರಲ್ಲೇ 11.5 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಹಾಗೇ 18 ಗಂಟೆಗಳಲ್ಲಿ 1 ಕೋಟಿ ಡಿಜಿಟಲ್ ವ್ಯೂ ಈ ಚಿತ್ರಕ್ಕೆ ಸಿಕ್ಕಿತ್ತು. ಈ ಚಿತ್ರ ಟೀಸರ್ ರಿಲೀಸ್ ಆಗಿ 24 ಗಂಟೆಗಳಲ್ಲಿ