ಬೆಂಗಳೂರು: 2017 ರಲ್ಲಿ ತಮ್ಮ ಮೇಲಾದ ಕಿರುಕುಳದ ಬಗ್ಗೆ ಜಾಕಿ ನಟಿ ಭಾವನಾ ಮೆನನ್ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಮನದಾಳದ ಮಾತು ಹಂಚಿಕೊಂಡಿದ್ದರು. ಅವರ ಪೋಸ್ಟ್ ವೈರಲ್ ಆಗಿದ್ದು, ಬಹುತೇಕ ಮಲಯಾಳಂ ಸಿನಿಮಾ ತಾರೆಯರು, ಸ್ಯಾಂಡಲ್ ವುಡ್ ಹಿರಿಯ ನಟಿ ಸುಮಲತಾ ಅಂಬರೀಶ್ , ಮೇಘನಾ ರಾಜ್ ಕೂಡಾ ಭಾವನಾಗೆ ಬೆಂಬಲ ಸೂಚಿಸಿದ್ದಾರೆ.2017 ರಲ್ಲಿ ತ್ರಿಶ್ಶೂರ್ ನಲ್ಲಿ ಚಿತ್ರೀಕರಣ ಮುಗಿಸಿ ಬರುತ್ತಿದ್ದಾಗ ದುಷ್ಕರ್ಮಿಗಳು ಭಾವನಾರನ್ನು 2 ಗಂಟೆ ಕಾಲ ಕಾರಿನಲ್ಲೇ