Widgets Magazine

ಅಕ್ಟೋಬರ್ 13 ರಿಂದ ಬಿಗ್ ಬಾಸ್ ಕನ್ನಡ ಶುರು

ಬೆಂಗಳೂರು| Krishnaveni K| Last Modified ಸೋಮವಾರ, 30 ಸೆಪ್ಟಂಬರ್ 2019 (09:09 IST)
ಬೆಂಗಳೂರು: ವಾಹಿನಿಯಲ್ಲಿ ಪ್ರಸಾರವಾಗಲಿರುವ 7 ಆರಂಭವಾಗುವುದು ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

 
ಕಿಚ್ಚ ಸುದೀಪ್ ಅಭಿನಯಿಸಿರುವ ಎರಡನೇ ಪ್ರೋಮೋ ಬಿಡುಗಡೆ ಮಾಡಿರುವ ಕಲರ್ಸ್ ಕನ್ನಡ ವಾಹಿನಿ ಅಕ್ಟೋಬರ್ 13 ರಿಂದ ಬಿಗ್ ಬಾಸ್ ಆರಂಭವಾಗುತ್ತಿರುವುದಾಗಿ ಪ್ರಕಟಿಸಿದೆ.
 
ಅಂದು ಸಂಜೆ 6 ಗಂಟೆಗೆ ಓಪನಿಂಗ್ ಕಾರ್ಯಕ್ರಮವಿರಲಿದ್ದು, ಅದಾದ ಬಳಿಕ ಪ್ರತೀ ದಿನ ರಾತ್ರಿ 9 ಗಂಟೆಗೆ ಬಿಗ್ ಬಾಸ್ ಮನೆಯೊಳಗಿನ ಕತೆಯನ್ನು ನೀವು ವೀಕ್ಷಿಸಬಹುದಾಗಿದೆ.




ಇದರಲ್ಲಿ ಇನ್ನಷ್ಟು ಓದಿ :