ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಸ್ಪರ್ಧಿ ಚಂದ್ರಕಲಾ ಮೋಹನ್ ಕ್ವಾರಂಟೈನ್ ಗೊಳಗಾಗಿದ್ದಾರೆ! ಬಿಗ್ ಬಾಸ್ ನಲ್ಲಿ ಕ್ವಾರಂಟೈನ್ ಗೊಳಗಾದ ಮೊದಲ ಸ್ಪರ್ಧಿ ಎನಿಸಿಕೊಂಡಿದ್ದಾರೆ.ಆದರೆ ಇದೆಲ್ಲಾ ಕೊರೋನಾ ಕಾರಣಕ್ಕಲ್ಲ. ಕೊರೋನಾ ಟಾಸ್ಕ್ ನಡೆಯುತ್ತಿದೆ. ಮಾನವ ಮತ್ತು ಕೊರೋನಾ ವೈರಸ್ ನಡುವಿನ ಸಂಘರ್ಷವನ್ನು ಬಿಂಬಿಸುವ ಟಾಸ್ಕ್ ಒಂದು ನಡೆಯುತ್ತಿದೆ. ಈ ಟಾಸ್ಕ್ ನಲ್ಲಿ ಮೊದಲನೆಯ ಸ್ಪರ್ಧಿಯಾಗಿ ಚಂದ್ರಕಲಾ ಕ್ವಾರಂಟೈನ್ ಗೊಳಗಾಗಿದ್ದಾರೆ.ಈ ಕ್ವಾರಂಟೈನ್ ಟಾಸ್ಕ್ ನಿಯಮದಂತೆ ಚಂದ್ರಕಲಾ ಅವರ ಎರಡು ಕೈಗಳನ್ನು