ಬೆಂಗಳೂರು: ಬಿಗ್ ಬಾಸ್ ಕನ್ನಡ 9 ನೇ ಆವೃತ್ತಿ ಆರಂಭವಾಗುತ್ತಿರುವ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಹರಿಯಬಿಟ್ಟಿದೆ.ಕಿಚ್ಚ ಸುದೀಪ್ ನಿರೂಪಕರಾಗಿರುವ ಶೋನ ಪ್ರೋಮೋ ಹರಿಯಬಿಡುತ್ತಿದ್ದಂತೇ ನೆಟ್ಟಿಗರು ಸಲಹೆಯೊಂದನ್ನು ನೀಡಿದ್ದಾರೆ. ಈಗಾಗಲೇ ಒಟಿಟಿ ಶೋ ಮುಕ್ತಾಯದ ಹಂತ ತಲುಪಿದ್ದು, ಇದು ಮುಗಿದ ಬೆನ್ನಲ್ಲೇ ಟಿವಿಯಲ್ಲಿ ಎಂದಿನಂತೆ 9 ನೇ ಆವೃತ್ತಿ ಆರಂಭವಾಗಲಿದೆ.ಆದರೆ ಟಿವಿ ಶೋನಲ್ಲಿ ಒಟಿಟಿಯಲ್ಲಿರುವಂತೆ ಅಶ್ಲೀಲ ಮಾತುಗಳು, ಅಂತಹ ಸ್ಪರ್ಧಿಗಳನ್ನು ದಯವಿಟ್ಟು ಕರೆಸಬೇಡಿ. ಇದರಿಂದ ಮನೆ ಮಂದಿಯೊಂದಿಗೆ ಕುಳಿತು